ಶನಿವಾರ, ಜನವರಿ 28, 2012

With love................

ಹೇಗೆ  ಹೇಳಲಿ ಗೆಳತಿ... ಹುದುಗಿರುವ ಭಾವಗಳ.......!
ಜೀವನದ ಸವಿ ಕಂಡ.... ಆ ಮಧುರ ನೆನಪುಗಳ........!
ಬರಿ ನೆನಪಲ್ಲ ಅವು ನನ್ನ  ಜೀವದ ನಾಡಿಗಳು......!
ಮಾಸಿದಾಗ  ಅವು ನನ್ನ ಜೀವನದಾ ಕೊನೆ ಗಳಿಗೆಗಳು,,,,,,,,,.............!!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ